ಶ್ರೀ ಮಹಾಕಾಳಿ ಅಮ್ಮನವರ ದರ್ಶನಕ್ಕೆ ಅವಕಾಶ: ಆಡಳಿತ ಮಂಡಳಿ

ಕುಂದಾಪುರದ ಆರಾಧ್ಯ ದೇವಿ ಶ್ರೀ ಮಹಾಕಾಳಿ ದೇವಸ್ಥಾನ ದಲ್ಲಿ ಸರ್ಕಾರದ ಆದೇಶದಂತೆ ದಿನಾಂಕ 05/07/2021 ರಿಂದ ಭಕ್ತರ ದರ್ಶನ ಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.

ಸರ್ಕಾರದ ನಿಯಮಗಳ ಅನ್ವಯ ಲಾಕ್ ಡೌನ್ ಜಾರಿಯಾದ್ದಾಗಿನಿಂದ ಅಮ್ಮನವರ ದರ್ಶನಕ್ಕೆ ಅವಕಾಶವಿರಲಿಲ್ಲ. ದಿನಾಂಕ 05/07/2021 ನೇ ಸೋಮವಾರ ದಿಂದ ಸರ್ಕಾರದ ಮಾರ್ಗಸೂಚಿ ಯಂತೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪಂಚಗಂಗಾವಳಿ ನದಿಯ ತಟದಲ್ಲಿನ ಶ್ರೀ ಮಹಾಕಾಳಿ ದೇವಸ್ಥಾನವೂ ಸುತ್ತಲಿನ ಊರ ಪರವೂರ ಭಕ್ತರ ಆರಾಧ್ಯ ದೇವಿಯಾದ ಸುಪ್ರಸಿದ್ದ ಧಾರ್ಮಿಕ ತಾಣವಾದ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಭಕ್ತರ ದರ್ಶನಕ್ಕೆ ಸಿದ್ದತೆಗೊಂಡಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

One thought on “ಶ್ರೀ ಮಹಾಕಾಳಿ ಅಮ್ಮನವರ ದರ್ಶನಕ್ಕೆ ಅವಕಾಶ: ಆಡಳಿತ ಮಂಡಳಿ

  1. ಯಾ ದೇವಿ ಸರ್ವ ಭೂತೇಷು ಮಾತ್ರ ರೂಪೇಣಾ ಸಂಸ್ಥಿತ ನಮಸ್ಥಸೈ ನಮಸ್ಥಸೈ ನಮಸ್ಥಸೈ ನಮೋ ನಮಃ 🙏🙏🙏🙏🙏🙏🙏🙏🙏🙏🙏

Leave a Reply to Sunil kharvi kundapura Cancel reply

Your email address will not be published. Required fields are marked *