ಚುಟುಕು ಕವನ

ವರ್ಷ ಖಾರ್ವಿ, ಗಂಗೊಳ್ಳಿ

ಪಡುಗಡಲಿನಿಂದ ಕೃತಿ ಲೋಕಾರ್ಪಣೆ

“ಪಡುಗಡಲಿನಿಂದ ಕೃತಿಯಲ್ಲಿ ಕಡಲಿಗೆ ಸಂಬಂಧಿಸಿದಂತೆ ಜನಪದೀಯ ವಿಚಾರ, ವೈಚಾರಿಕ ಚಿಂತನೆ, ಸಂಸ್ಕೃತಿ-ಸಂಪ್ರದಾಯದ ವಿವರಣೆಗಳಿವೆ. ಖಾರ್ವಿಯವರು ಮೀನುಗಾರಿಕೆಯಲ್ಲಿ ಪಡೆದ ನೈಜ ಅನುಭವಗಳ ಮಿಶ್ರಣ…

ಸಾಗರದಲ್ಲಿ ಬಲಶಾಲಿ ಯಾರೆಂದುಕೊಂಡಿದ್ದೀರಿ

ಸಮುದ್ರದ ಹೆಸರೆತ್ತಿದರೆ ಮೊದಲಿಗೆ ಕಣ್ಮುಂದೆ ಬರುವ ವಿಚಾರವೆಂದರೆ ಜಲಚರಗಳು. ಅದರಲ್ಲೂ ಅತ್ಯಂತ ಭಯಾನಕ ಮೀನುಗಳು. ಮೃತ ಸಮುದ್ರವನ್ನು ಹೊರತುಪಡಿಸಿ ಬೇರೆಲ್ಲ ಸಮುದ್ರದ…

ಕಡಲಿನ ಉಬ್ಬರಕ್ಕೆ ಜಗ್ಗದ ಮರ್ಗಿ ದೋಣಿ

ಸಮುದ್ರಯಾನವೆಂದ ಕೂಡಲೆ ನಮ್ಮ ಮನಸ್ಸಿಗೆ ಬರುವುದು ಬೃಹದಾಕಾರದ ಹಡಗುಗಳು, ಹಾಯಿದೋಣಿಗಳು, ದೊಡ್ಡ ಗಾತ್ರದ ಬೋಟ್ಗಳು. ಇವುಗಳೆಲ್ಲ ಸಮುದ್ರದ ರಾಜಮಾರ್ಗಗಳಲ್ಲಿ ಸಂಚರಿಸುವ ಐರಾವತಗಳಂತೆ.…

ಹತ್ತು ಕಾಲಿನ ಉಭಯವಾಸಿ

ಕಾಲಿಲ್ಲದೆ ಎದೆಯ ಮೂಲಕ ಚಲಿಸುವ ಉರಗಗಳಿಂದ ಹಿಡಿದು, ಸಹಸ್ರಪದಿಯ ವರೆಗೆ ಬೇರೆ ಬೇರೆ ಸಂಖ್ಯೆಯ ಕಾಲುಗಳನ್ನು ಹೊಂದಿರುವ ಜೀವಿಗಳನ್ನು ಈ ಭೂಮಿಯ…

ಕಡಲ್ಕೊರೆತ ಮತ್ತು ಮನಸ್ಸಿನ ಮೊರೆತ

ಜಾಗತಿಕ ತಾಪಮಾನ ಏರಿಕೆಯಾದಂತೆಲ್ಲ ಧ್ರುವ ಪ್ರದೇಶಗಳಲ್ಲಿ ಶೇಖರಣೆಯಾಗಿರುವ ಮಂಜುಗಡ್ಡೆ ಕರಗಿ ನೀರಾಗುತ್ತಿದೆ ಈ ನೀರು ಸಮುದ್ರವನ್ನು ಬಂದು ಸೇರುತ್ತಿದೆ ಜಗತ್ತಿನ ಎಲ್ಲಾ…

ಪ್ರತಿಬಿಂಬ

ಬದುಕೊಂದು ಖಾಲಿಪುಟದಂತೆ ಬಣ್ಣ ಬಣ್ಣದ ಶಾಯಿಮೂಡಲು ರೋಚಕ. ಒಳಿತನ್ನರಿತು ಬರೆದು ಕೂಡಲಿ ಪುಟಗಳು ಜೀವನ ಗ್ರಂಥ ಸೇರಲಿ ಕೋಟಿ ಹಸ್ತವ ಓದಿದಷ್ಟು…

ಶ್ರೇಷ್ಠತೆಯ ಆಮಲಿನಲ್ಲಿ ಅಸ್ಪೃಶ್ಯತೆಯ ಆಧ್ವಾನಗಳು

ಅದು ಆರ್ಥಿಕವಾಗಿ ಪ್ರಬಲವಾಗಿರುವ ಸಮಾಜದ ಒಡೆತನದಲ್ಲಿರುವ ಪ್ರಸಿದ್ಧ ಗಣಪತಿ ದೇಗುಲ ಅಂದು ಅಂಗಾರಕ ಸಂಕಷ್ಟಿಯ ಪವಿತ್ರ ದಿನ ವಿಘ್ನ ನಾಯಕನಿಗೆ ಭಕ್ತಿಯಿಂದ…

ಬಸ್ರೂರಿನ ಬೆತ್ತಲೆ ಪರಮೇಶ್ವರಿ

ಕಾಲಗರ್ಭದಲ್ಲಿ ಅಂಕುರಿಸಲ್ಪಟ್ಟು ಕಹಿಸತ್ಯಗಳ ಅಸಂಗತ ಪ್ರತಿರೂಪವಾದ ಅಸಂಖ್ಯಾತ ಗತಕಾಲದ ಸಂಗತಿಗಳು ನಮ್ಮೆದುರು ಅನಾವರಣಗೊಂಡಿವೆ. ಇದಕ್ಕೆ ಕುಂದಾಪುರ ಬಸ್ರೂರಿನ ದೇವಿ ಅಮ್ಮನವರ ದೇವಸ್ಥಾನದಲ್ಲಿ…

ಹಾಯಿದೋಣಿ: ಮರಣದ ಸುಳಿವು ನೀಡದೆ ಜೀವ ಸೆಳೆವ ಅಳಿವೆಗಳು

ದಡದಲ್ಲಿ ನಿಂತು ನೋಡುವವನಿಗೆ ಕಡಲು ಮುದ ನೀಡುತ್ತದೆ ಕಡಲಲೆಗಳ ಮೇಲಿಂದ ಬೀಸಿ ಬರುವ ಕುಳಿರ್ಗಾಳಿ ನವಿರಾಗಿ ಕಚಕುಳಿಯನ್ನು ನೀಡುತ್ತದೆ ಕಡಲಿನ ಒಡಲಿನಲ್ಲಿ…