ಧನ್ಯವಾದಗಳು

ಕೊಂಕಣಿ ಖಾರ್ವಿ ಸಮಾಜದಲ್ಲಿ ಪ್ರಪ್ರಥಮ ಬಾರಿ online ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಸ್ವ ಉದ್ಯೋಗ ಮಾಡುವ ಸಮಾಜ ಬಾಂಧವರಿಗೆ ” ಉದ್ಯೋಗ ಮತ್ತು ಉದ್ಯಮ ಶೀಲತೆಗಾಗಿ ಕೌಶಲ್ಯ ಅಭಿವೃದ್ಧಿಯ ಮಹತ್ವ” ಇದರ ಕುರಿತು ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತಿಳಿಸಲು ಸಂತೋಷವಾಗುತ್ತದೆ.

ಈ ಒಂದು ಕಾರ್ಯಕ್ರಮದಲ್ಲಿ ದೇಶ-ವಿದೇಶಗಳಿಂದ ಬಾಗವಹಿಸಿ ಯಶಸ್ವಿಯಾಗಲು ಕಾರಣಕರ್ತರಾದ ನಮ್ಮ ಸಮಾಜದ ಹಿರಿಯರು, ಗಣ್ಯರು, ಸಮಾಜಸೇವಕರು ವಿದ್ಯಾರ್ಥಿಗಳು, ಪೋಷಕರು, ಸ್ವ ಉದ್ಯೋಗದಲ್ಲಿ ಆಸಕ್ತಿ ಇರುವ ನಮ್ಮ ಖಾರ್ವಿ ಸಮಾಜದ ಎಲ್ಲಾ ಬಂಧುಗಳಿಗೆ Kharvionline ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

ಮುಂದಿನ ದಿನಗಳಲ್ಲಿ ಖಾರ್ವಿ ಸಮಾಜದ ವಿದ್ಯಾರ್ಥಿಗಳಿಗೆ ಭವಿಷ್ಯದ ದೃಷ್ಠಿಯಿಂದ ಇನ್ನೂ ಹೆಚ್ಚಿನ ವಿಷಯಗಳ ವಿಚಾರವಾಗಿ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ. ನಮ್ಮ ವಿದ್ಯಾರ್ಥಿಗಳು ಮುಂದೆಯೂ ಕೂಡ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಇದರ ಪ್ರಯೋಜನ ಪಡೆದು ಕೊಳ್ಳಬೇಕಾಗಿ ವಿನಂತಿ.

Kharvionline Team

3 thoughts on “ಧನ್ಯವಾದಗಳು

  1. I would like to heartily thank all of you who participated in this Webinar and special thanks to Mrs. Mamatha Subbaraya, Mr.Subbaraya Kharvi, Mr. Prakash Mesta, Mrs. Roopa Kharvi, Mr. Ramanatha Sarangji, Mr. Nagaraj Kharvi, and all others who wished us good luck in conducting this event.
    Without your support, such an event would have been impossible.

    Please do share your valuable feedback and suggestion.

    For all those who could not attend this event this time… don’t worry we have planned future events which we hope to be bigger and better.

    We really look forward to your participation.

    ಅಸತೋಮ ಸದ್ಗಮಯ
    ತಮಸೋಮ ಜ್ಯೋತಿರ್ಗಮಯ
    ಮೃತ್ಯೋರ್ಮಾ ಅಮೃತಂಗಮಯ
    ಓಂ ಶಾಂತಿ ಶಾಂತಿ ಶಾಂತಿಃ

    1. Congratulations for the successful completion of instillation programme.
      Hope this platform would further be helpful to our young ones to achieve their goals.
      Felt extremely happy on healthy discussion went on towards the end which showed the real urge for many more such sessions.
      Thank you
      All the best for future endeavours

  2. It was pleasing to see so many of us got together in this webinar. It was a great session and thanks to Mr. Ram Prasanna and Mr. Mallesh for sharing knowledge and experience. Efforts put by the organizers are really appreciable.

    Looking forward to more sessions and engagements in future.

    Thank you and best wishes.

Leave a Reply to Ram Prasanna Cancel reply

Your email address will not be published. Required fields are marked *