ಕಾರ್ಯಕ್ರಮ
ಕಾರ್ಯಕ್ರಮ ಪ್ರಾರಂಭ , ಬೆಳಿಗ್ಗೆ 10.30
ತಾ.01/08/2021.
1) ಪ್ರಾರ್ಥನೆ ನಾಗರಾಜ್ ಖಾರ್ವಿ, ಭಟ್ಕಳ್..
2) ಸ್ವಾಗತ ಭಾಷಣ : ಶ್ರೀಯುತ ಸುಧಾಕರ್ ಕೋಟಾನ್, ವ್ಯವಸ್ಥಾಪಕರು, kharvionline, ಕುಂದಾಪುರ.
3) ಅನಿಸಿಕೆ/ಹಿತ ವಚನ, ಶ್ರೀಯುತ ರವಿ T. ನಾಯ್ಕ್, ಖಾರ್ವಿ ಕನ್ಸಲ್ಟೆನ್ಸಿ, ಮುಂಬೈ.
4) ಶ್ರೀಯುತ ರಾಮ್ ಪ್ರಸನ್ನ ಖಾರ್ವಿ ಯವರಿಂದ :
ಕೌಶಲ್ಯ ಅಭಿವೃದ್ಧಿ – ಉದ್ಯಮದ ದೃಷ್ಟಿಕೋನದಿಂದ ಒಂದು ನೋಟ
5) ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿರುವ ” ಉದ್ಯೋಗ ಮತ್ತು ಉದ್ಯಮ ಶೀಲತೆಗಾಗಿ ಕೌಶಲ್ಯ ಅಭಿವೃದ್ಧಿಯ ಮಹತ್ವ” ಈ ವಿಚಾರವಾಗಿ ಕಾರ್ಯಕ್ರಮವನ್ನು ನಡೆಸಿ ಕೊಡುವವರು
ಶ್ರೀಯುತ ಮಲ್ಲೇಶ್ ಕುಮಾರ್ ಕೆ. ಎಸ್. (M.Tech CS), Project Manager, Centre for innovation and Entrepreneurship, J.N.N.College of Engineering, Shivamogga.
6). ಕೌಶಲ್ಯ ಅಭಿವೃದ್ಧಿ ವಿಚಾರವಾಗಿ ಪ್ರಶ್ನೋತ್ತರ ಕಾರ್ಯಕ್ರಮ.
7) ಧನ್ಯವಾದ ಸಮರ್ಪಣೆ: ಶ್ರೀಯುತ S.K.Naik, ಬೆಂಗಳೂರು.
ಕಾರ್ಯಕ್ರಮ ಇಂದು ಬೆಳಿಗ್ಗೆ 10.30ಕ್ಕೆ ಪ್ರಾರಂಭವಾಗಲಿದೆ. ದಯವಿಟ್ಟು ಎಲ್ಲರೂ jio meet app ಅನ್ನು down load ಮಾಡಿಕೊಂಡು 10.30 ಘಂಟೆಗೆ ಸರಿಯಾಗಿ ಕಾರ್ಯಕ್ರಮದಲ್ಲಿ ಬಾಗವಹಿಸಬೇಕಾಗಿ ವಿನಂತಿ.