Saluting Covid warriors of Kharvi Community

2 thoughts on “Saluting Covid warriors of Kharvi Community

  1. ದಯಾಮಾಡಿ ಅದೆಷ್ಟು ಬೇಗ ಸುಡುಗಾಡು ತೋಡಿನ ಬಗ್ಗೆ ಶೀಘ್ರ ಗಮನ ಕೊಡಿ …
    ಮಳೆಗಾಳ ಪ್ರಾರಂಭವಾಗಿದ್ದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಿದ್ದು ದಯಾಮಾಡಿ ಸಂಬಧಪಟ್ಟ ಪುರಸಭೆ ಅಧಿಕಾರಿಗಳು ಗಮನಹರಿಸಬೇಕಾಗಿ ಕೇಳಿಕೊಳ್ಳುತ್ತೆನೆ…

  2. ಹಗಲು ರಾತ್ರಿ ಎನ್ನದೇ ಪ್ರತಿ ಕ್ಷಣ ಕೊರೊನಾ ವಿರುದ್ದ ಹೋರಾಡುತ್ತಿರುವ ಪ್ರತಿಯೊಂದು ಕೊರೊನಾ ವಾರಿಯರ್ಸ್ ತಾಯಿ ಮಹಾಕಾಳಿ ಅಮ್ಮ ಇನ್ನೂ ಹೆಚ್ಚಿನ ಶಕ್ತಿ ನೀಡಿ ..

    ಅವರ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀಳದಿರಲಿ ಎಂದು ಹಾರೈಸೋಣಾ..

    ಕೊರೊನಾ ವಾರಿಯರ್ಸ್😘

Leave a Reply to Chetan kharvi Cancel reply

Your email address will not be published. Required fields are marked *