ಧನುಷ್ ಖಾರ್ವಿ ಕುಸ್ತಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಧನುಷ್ ಖಾರ್ವಿ ಕುಸ್ತಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ತಾರೀಕು 14-12-2021 ರಂದು ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರಕಾಲೇಜು ಕುಸ್ತಿ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ಹರಿಯಾಣದಲ್ಲಿ ನಡೆಯಲಿರುವ ಅಖಿಲ ಭಾರತ (ALL INDIA) ವಿಶ್ವವಿದ್ಯಾನಿಲಯ ಮಟ್ಟದ ಕುಸ್ತಿ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಅಭಿನಂದನೆಗಳು,

www.kharvionline.com

One thought on “ಧನುಷ್ ಖಾರ್ವಿ ಕುಸ್ತಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

  1. Hearty Congratulations Danush… ಕ್ರೀಡಾ ಜಗತ್ತಿನಲ್ಲಿ ನಿಮ್ಮ ಹೆಸರು ಅತ್ಯುನ್ನತ ಮಟ್ಟಕ್ಕೆ ಬೆಳೆಯಲಿ ನಿಮ್ಮ ಸಾಧನೆಗೆ ಬೇಕಾಗುವ ಎಲ್ಲಾ ಅನುಕೂಲವಾಗಲಿ ನಿಮಗೆ ದೊರೆಯಲಿ.
    ಖಾರ್ವಿ ಸಮಾಜದ ಹಿರಿಮೆ ನಿಮ್ಮ ಕ್ರೀಡಾ ಸಾಧನೆಯಿಂದ ಮತ್ತಷ್ಟು ಎತ್ತರಕ್ಕೆ ಮೆರೆಯುವಂತಾಗಲಿ… All the Best and God Bless you.

Leave a Reply to Ram Prasanna Cancel reply

Your email address will not be published. Required fields are marked *