ಸಾಮೂಹಿಕ ಉಪಾಕರ್ಮ ಹೋಮ

ಕೊಂಕಣಿ ಖಾರ್ವಿ ಸಮಾಜ, ಗಂಗೊಳ್ಳಿ “ನೂಲು ಹುಣ್ಣಿಮೆ” ಕಾರ್ಯಕ್ರಮದ ಪ್ರಯುಕ್ತ ಕೊಂಕಣಿ ಖಾರ್ವಿ ಸಮಾಜ ಭಾಂಧವರಿಂದ “ಸಾಮೂಹಿಕ ಉಪಾಕರ್ಮ ಹೋಮ” ನಡೆಯಲಿರುವುದು. ಸಮಸ್ತ ಕೊಂಕಣಿ ಖಾರ್ವಿ ಸಮಾಜ ಬಾಂಧವರಿಗೆ ಈ ಮೂಲಕ ಆಮಂತ್ರಣ.

ಸ್ಥಳ: ಶ್ರೀ ವೀರೇಶ್ವರ ದೇವಸ್ಥಾನ, ಗಂಗೊಳ್ಳಿ.

ದಿನಾಂಕ: 09.08.2025, ಬೆಳಿಗ್ಗೆ 9 ರಿಂದ ಪ್ರಾರಂಭ.

ವಿಶೇಷ ಸೂಚನೆ: ಬರುವ ಉತ್ತರಾಯಣ ಪುಣ್ಯಕಾಲ(ಜನವರಿ 14 ರ ನಂತರ) ಕೊಂಕಣಿ ಖಾರ್ವಿ ಸಮಾಜದ ವಟುಗಳಿಗೆ(11 ವರ್ಷ ವಯಸ್ಸು ಮೀರಿದ ಗಂಡು ಮಕ್ಕಳು) ನಮ್ಮ ಸಂಪ್ರದಾಯದಂತೆ “ಸಾಮೂಹಿಕ ಉಪನಯನ” ಕಾರ್ಯಕ್ರಮವನ್ನು ನಮ್ಮ ಸಮಾಜದ ಪರವಾಗಿ ನಡೆಸಲಾಗುವುದು. ಈ ನೋಂದಣಿ ಮಾಡಿಸುವ ಪೋಷಕರು ದಿನಾಂಕ 09.08.2025 ರ ನಂತರ ಸಮಾಜದ ಕಚೇರಿಯನ್ನು ಸಂಪರ್ಕಿಸಬಹುದು.

ಸಮಸ್ತ ಸಮಾಜ ಬಾಂಧವರಿಗೆ ಆದರದ ಸ್ವಾಗತ

ಅಧ್ಯಕ್ಷರು ಮತ್ತು ಸರ್ವ ಸದಸ್ಯರು,
ಕೊಂಕಣಿ ಖಾರ್ವಿ ಸಮಾಜ, ಗಂಗೊಳ್ಳಿ

Leave a Reply

Your email address will not be published. Required fields are marked *