ಕೆ ಕೆ ಫ್ರೆಂಡ್ಸ್ ಖಾರ್ವಿ ಕೇರಿ ಕುಂದಾಪುರ * ನಮ್ಮ ಆಯೋಜಕತ್ವದಲ್ಲಿ ದೀಪಾವಳಿಯ ಪ್ರಯುಕ್ತ ನಡೆಯುವ ಈ ವರ್ಷದ ಕಬಡ್ಡಿ ಪಂದ್ಯಾಕೂಟದ ಅಂಗವಾಗಿ ಇಂದು ಸಂಜೆ 5 ಘಂಟೆಗೆ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ನಡೆಯುವ ಕೆ ಕೆ ಟ್ರೋಫಿಯ ಹಾಗೂ ಆಡುವ ತಂಡಗಳಿಗೆ ಕೊಡಮಾಡುವ ಜೆರ್ಸಿಯ ಅನಾವರಣ ಕಾರ್ಯಕ್ರಮಕ್ಕೆ ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾ ಪೋಷಕರು ಆಗಿರುವ ತಾವುಗಳು ನಮ್ಮೀ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡು ನಮ್ಮೀ ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟು ಯಶಸ್ವಿಗೊಳಿಸುತ್ತೀರಿ ಎಂದು ಭಾವಿಸುತ್ತಾ,
ತಮ್ಮೆಲ್ಲರಿಗೂ ಪ್ರೀತಿ ಪೂರ್ವಕವಾಗಿ ಇಂದಿನ ಕಾರ್ಯಕ್ರಮಕ್ಕೆ ಆಮಂತ್ರಿಸುತ್ತಿದ್ದೇವೆ.
ಅಧ್ಯಕ್ಷರು & ಸದಸ್ಯರು
ಕೆ ಕೆ ಫ್ರೆಂಡ್ಸ್
ಖಾರ್ವಿ ಕೇರಿ
ಕುಂದಾಪುರ