ಮಳೆ ಎಂದರೆ ಹಾಗೆಯೆ…

ಪ್ರಕೃತಿಯ ಕಳೆದುಹೋದ ಸೊಬಗಿನ ಕಳೆಯನ್ನು ಮತ್ತೆ ಫಳ ಫಳನೆ ಹೊಳೆವಂತೆ ಮಾಡುವ ತಾಳವೆ ಮಳೆ. ಮಳೆಯು ಬಹು ಜನರಿಗೆ ಕಿರಿ ಕಿರಿ ಅನಿಸಿದರೂ ಸಹ, ಒಂದು ರೀತಿಯ ಆನಂದ ಕೊಡುವುದು ಅಷ್ಟೆ ಸತ್ಯ.

Leave a Reply

Your email address will not be published. Required fields are marked *