ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ ಪ್ರಥಮ ಸ್ಥಾನ ವಿಜೇತೇ ಖುಷಿ ಖಾರ್ವಿ

ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ ಅಂಗವಾಗಿ ಪ್ರೇರಣಾ ಯುವ ವೇದಿಕೆ ನೈಕಂಬ್ಳೆ (ರಿ) ಆಯೋಜಿಸಿದ ಪಟ್ಟಾಂಗ ಸ್ಪರ್ಧೆಯ ಪ್ರಥಮ ಸ್ಥಾನ ವಿಜೇತೇ ಖುಷಿ ಖಾರ್ವಿ ಗೆ ಅಭಿನಂದನೆಗಳು

www.kharvionline.com

One thought on “ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ ಪ್ರಥಮ ಸ್ಥಾನ ವಿಜೇತೇ ಖುಷಿ ಖಾರ್ವಿ

  1. ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ಆಯೋಜಿಸಿದ ಪಟ್ಟಾಂಗ ಸ್ಪರ್ಧೆ ಯ ಪ್ರಥಮ ಸ್ಥಾನ ವಿಜೇತೆ ಕಂಚಗೋಡಿನ ಖುಷಿ ಖಾರ್ವಿ ಗೆ ಹೃದಯಪೂರ್ವಕ ಅಭಿನಂದನೆಗಳು. ಖುಷಿಯ ಮಾತ್ ಕೇಂಡ್ರೆ ಭಾರೀ ಖುಷಿ ಆತ್ ಮರ್ರೇ.ಒಂದೊಂದು ಮಾತ್ ಕೇಂಡ್ರೆ ನಮ್ಮ್ ಅಂತ್ ಕರಣ ಖುಷಿಯಿಂದ ಕುಣಿದಾಡುತ್ತ್. ಖಾರ್ವಿ ಸಮಾಜದ ಕೀರ್ತಿ ಯನ್ನು ಬಹಳ ಎತ್ತರಕ್ಕೆ ಏರಿಸಿದ ಖುಷಿ ಮತ್ತು ಹೆತ್ತವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಖುಷಿಯ ಭವಿಷ್ಯ ಧ್ರುವತಾರೆ ಯಂತೆ ಬೆಳಗಲಿ.ಕಡಲತಡಿಯ ಪುಟ್ಟ ಗ್ರಾಮ ಕುಂದಾಪುರ ತಾಲೂಕಿನ ಕಂಚಗೋಡು ಅಗಾಧ ಪ್ರತಭೆಗಳ ತವರೂರು ಎನ್ನುವುದರಲ್ಲಿ ಸಂಶಯವೇ ಇಲ್ಲ. ಚಿತ್ತೂರಿನ ನೈಕಂಬ್ಳಿ ಗ್ರಾಮದ ಪ್ರೇರಣಾ ಯುವ ವೇದಿಕೆ ಹತ್ತು ಹಲವು ಸಾಂಸ್ಕೃತಿಕ ಧಾರ್ಮಿಕ ಮತ್ತು ಸಮಾಜ ಮುಖಿ ಕೈಂಕರ್ಯ ದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.ಕುಂದಗನ್ನಡದ ಮಣ್ಣಿನ ಪುಟಾಣಿ ಖುಷಿಗೆ ಮತ್ತೊಮ್ಮೆ ಅಭಿನಂದನೆಗಳು.ಜಂಗಮವಾಣಿ ಮೊಬೈಲ್ ನ ಒಳಿತು ಕೆಡುಕುಗಳ ಬಗ್ಗೆ ಖುಷಿ ಖುಷಿಯಾಗಿ ಕುಂದಗನ್ನಡದಲ್ಲಿ ಮಾತನಾಡಿದ ಖುಷಿಗೆ ಮತ್ತೊಮ್ಮೆ ಅಭಿನಂದನೆಗಳು. ಸವಿ ಸವಿ ಕನ್ನಡ ಕುಂದಾಪ್ರ ಕನ್ನಡ 👋👋👋👋👋👍👍👍👌👌👌🎉🎉🎉🎉🎉🙏🙏🙏🙏🙏

Leave a Reply

Your email address will not be published. Required fields are marked *