ಭಾಗವಹಿಸಿ ಮತ್ತು ವಿಶೇಷ ಖಾರ್ವಿ ಆನ್‌ಲೈನ್ ಕಾಫಿ ಮಗ್ ಪಡೆಯಿರಿ!!?

ಎಸ್ ಕ್ಯುಬ್ koffee with kharvionline ವೆಬಿನಾರ್ ನಲ್ಲಿ ಭಾಗವಹಿಸಿಲಿರುವ ಸಮಾಜ ಬಾಂಧವರು ತಮ್ಮ ಪೂರ್ಣ ಮಾಹಿತಿಯೊಂದಿಗೆ ರಿಜಿಸ್ಟ್ರೇಶನ್ ಫಾರ್ಮ್ ನ್ನು ಭರ್ತಿ ಮಾಡಿ ತಮ್ಮ ವಿಚಾರವನ್ನು ಪ್ರಸ್ತುತ ಪಡಿಸುವರೇ ಹಾಗೂ ಭಾಗವಹಿಸುವ ಮೊದಲ 50 ಜನರಿಗೆ ಎಕ್ಸ್ ಕ್ಯುಬ್ koffee with kharvionline coffee Mug ನ್ನು complimentary ಯಾಗಿ ನೀಡಲಾಗುವುದು. ಅವರು ಕಡ್ಡಾಯವಾಗಿ ವೆಬ್ ನಾರ್ ನಲ್ಲಿ ಭಾಗವಹಿಸತಕ್ಕದು ಎಂಬುದು ಮುಖ್ಯ ಸೂಚನೆಯಾಗಿದೆ.


Please share your Question, Opinion or Suggestion regarding Academic , Economic , Social or Cultural Development of Kharvi Community – ಖಾರ್ವಿ ಸಮುದಾಯದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಥವಾ ಸಾಂಸ್ಕೃತಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿಮ್ಮ ಪ್ರಶ್ನೆ, ಅಭಿಪ್ರಾಯ ಅಥವಾ ಸಲಹೆಯನ್ನು ತಿಳಿಸಿ.


https://kharvionline.com/?page_id=4062


ರಿಜಿಸ್ಟ್ರೇಶನ್ ಗಾಗಿ ಈ ಮೇಲಿನ link ಒತ್ತಬೇಕು.

Team Kharvionline

 

Leave a Reply

Your email address will not be published. Required fields are marked *