ಸುಡುಗಾಡು ತೋಡು ಸುಡುಗಾಡ ಆಗಿಬಿಟ್ಟಿದೆ ಎಂಬ ಶೀರ್ಷಿಕೆಯಡಿಯಲ್ಲಿ ನಮ್ಮ ಖಾರ್ವಿ ಆನ್ಲೈನ್ನಲ್ಲಿ ಪ್ರಕಟವಾದ ಸುದ್ದಿಯ ಫಲವಾಗಿ, ಸಂಬಂಧಪಟ್ಟ ಅಧಿಕಾರಿಗಳ ಆದೇಶದಂತೆ ಸ್ಥಳೀಯ ಜನಪ್ರತಿನಿಧಿಯಾದ ಎಚ್.ಎನ್. ಚಂದ್ರಶೇಖರ್ ಖಾರ್ವಿಯವರ ನೇತೃತ್ವದಲ್ಲಿ ಪೌರಕಾರ್ಮಿಕರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯವು ಭರದಿಂದ ಸಾಗುತ್ತಿದೆ. ಧನ್ಯವಾದಗಳು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನೇತೃತ್ವವಹಿಸಿದ ಎಚ್.ಎನ್. ಚಂದ್ರಶೇಖರ್ ಖಾರ್ವಿ ಯವರಿಗೆ.
www.kharvionline.com
2 thoughts on “ಖಾರ್ವಿ ಆನ್ಲೈನ್ನಲ್ಲಿ ವರದಿ ಮಾಡಿದ ಸುದ್ದಿಯ ಪರಿಣಾಮ”
ದಯವಿಟ್ಟು ಗಮನಿಸುವ ವಿಷಯ..ಇದು ಇನ್ನೂ ಸ್ವಚ್ಛ ಮಾಡಿಲ್ಲ…ಕಸ ಹಾಗೇ ಇದೆ…
ಜನರ ಕಣ್ಣಿಗೆ ಮಣ್ಣು ಹಾಕುವ ಕೆಲಸ ನಡೆದಿದೆ ಕುಂದಾಪುರ ಪುರಸಭೆಯಿಂದ. ಕಸ ಇನ್ನೂ ಹಾಗೆ ಇದೆ. 10% ಕಸ ವಿಲೇವಾರಿ ಕೂಡ ನಡೆದಿಲ್ಲ. ನೋಡುವವರ ಕಣ್ಣಿಗೆ ಬೆಣ್ಣೆ ಸವರುವ ಕೆಲಸ ನಡೆದಿದೆ. ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.