ಭಟ್ಕಳ ಸಮಾಜದ ಆಷಾಢ ಏಕಾದಶಿ ಪೂಜೆ

ಭಟ್ಕಳ ಸಮಾಜದ ಆಷಾಢ ಏಕಾದಶಿ ಪೂಜೆ

ಕೊಂಕಣಿ ಖಾರ್ವಿ ಸಮಾಜ (ರಿ.) ಬಂದರ ಭಟ್ಕಳ ಸಮಾಜದ ಸಮಸ್ತ ಬಾಂಧವರಿಗೆ ತಿಳಿಸುವುದೇನೆಂದರೆ ದಿನಾಂಕ 20/7/2021 ಮಂಗಳವಾರ ದಿವಸ ಪ್ರತಿವರ್ಷದಂತೆ ಈ ವರ್ಷವೂ ಆಷಾಡ ಏಕಾದಶಿ ಪ್ರಯುಕ್ತ ತಾಯಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಶ್ರೀ ಸೂಕ್ತ ಕಲಶಭಿಷೇಕ ಪೂಜೆ ಇರುತ್ತದೆ ಮತ್ತು ರಾತ್ರಿ 7 ಗಂಟೆಗೆ ಶ್ರೀ ಕುಟುಮೇಶ್ವರ ದೇವಸ್ಥಾನದಲ್ಲಿ ಶತರುದ್ರ ಹಾಗೂ ವಿಶೇಷ ಪೂಜೆ ಇರುತ್ತದೆ.

ಈ ಎಲ್ಲ ಕಾರ್ಯಕ್ರಮಕ್ಕೆ ಸಮಾಜ ಭಾಂದವರು ತಪ್ಪದೆ ಹಾಜರಿರಬೇಕೆಂದು ಸಮಾಜದ ಪರವಾಗಿ ವಿನಂತಿಸಿ ಕೊಳ್ಳುತ್ತಿದ್ದೇವೆ

ವರದಿ: ಈಶ್ವರ್ ಖಾರ್ವಿ ಭಟ್ಕಳ

 

Leave a Reply

Your email address will not be published. Required fields are marked *