ಈ ವೆಬ್‌ನಾರ್‌ನಲ್ಲಿ ಯಾರು ಭಾಗವಹಿಸಬೇಕು …
1 – 10 ನೇ / ಎಸ್‌ಎಸ್‌ಎಲ್‌ಸಿ ನಂತರ ಯಾವ ಶಿಕ್ಷಣ ಹಾದಿ ((science, commerce, arts, diploma etc) ತೆಗೆದುಕೊಳ್ಳಬೇಕು ಎಂದು ಯೋಚಿಸುತಿರುವ ಹೈಸ್ಕೂಲ್ ವಿದ್ಯಾರ್ಥಿಗಳು
2 – ಹೊಸ ಉದಯೋನ್ಮುಖ ಅವಕಾಶಗಳನ್ನು ಅರ್ಥ ಮಾಡಿಕೊಳಲು ಮತ್ತು ಅದರ ಆದರದ ಮೇಲೆ ಭವಿಷ್ಯದ ವೃತ್ತಿಪರ ಅಧ್ಯಯನದ ಬಗ್ಗೆ ಯೋಜಿಸಲು ಬಯಸುವ ಪಿಯುಸಿ ವಿದ್ಯಾರ್ಥಿಗಳು.
3 – ಉನ್ನತ ಕೌಶಲ್ಯ ಶಿಕ್ಷಣ ಮತ್ತು ಪುನರ್ ಕೌಶಲ್ಯ ಶಿಕ್ಷಣದ ಮೂಲಕ ಉದ್ಯೋಗದ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳುವ ಆಲೋಚನೆಯಲ್ಲಿ ಇರುವ ಪದವೀಧರರು.
4 – ಸ್ವಂತ ಉದ್ಯಮಕ್ಕೆ( ಸ್ಟಾರ್ಟ್ಅಪ್ ) ಅಥವಾ ವ್ಯಾಪಾರದ ಬಗ್ಗೆ ಒಂದು ಒಳ್ಳೆ ಐಡಿಯಾ ಇರುವರು
Who Should Participate in this Webinar…
1 – HighSchool Students who are not sure which branch of Education do they need to take after 10th / SSLC
2 – PUC Students who would like to explore new emerging opportunities and plan for their future professional studies
3 – Graduates who are planning to up-skill and re-skill thereby increasing chances of employment
4 – All of those who have a potential business idea and planning to Startup own venture