ಖಾರ್ವಿ ಸಮಾಜದ ವಿದ್ಯಾವಂತ ಯುವ ಉದ್ಯೋಗಾಕಾಂಕ್ಷಿಗಳಿಗೆ
ಸಮಾಜದ ಪ್ರತಿಭಾನ್ವಿತ ತಜ್ಞರಿಂದ ಮಾರ್ಗದರ್ಶನ.
ತಾರೀಕು: 12 ಸೆಪ್ಟೆಂಬರ್ 2021, ಭಾನುವಾರ
ಸಮಯ : ಬೆಳಿಗ್ಗೆ 10.30
ಕಾರ್ಯಕ್ರಮ ನಡೆಸಿಕೊಡುವವರು:
ಹಲವಾರು ವರ್ಷಗಳ ಕಾರ್ಪೊರೇಟ್ ಅನುಭವ ಹೊಂದಿರುವ ಮ್ಯಾನೇಜ್ಮೆಂಟ್ ತಜ್ಞರಾದ
ಶ್ರೀಯುತ ಪ್ರಕಾಶ್ ಮೇಸ್ತ , ಸಂಸ್ಥಾಪಕರು ಮತ್ತು ನಿರ್ದೇಶಕರು, NuyWaz Solutions Pvt.Ltd., ಬೆಂಗಳೂರು.
ನಮ್ಮ ಸಮಾಜದಲ್ಲಿ ಅತೀ ದೊಡ್ಡ ಸಮಸ್ಯೆ ನಿರುದ್ಯೋಗ. ಅದರಲ್ಲಿಯೂ ವಿಶೇಷವಾಗಿ ವಿದ್ಯಾವಂತ ಯುವ ಜನತೆ ತಮ್ಮ ವಿದ್ಯಾಭ್ಯಾಸಕ್ಕೆ ಸರಿಯಾಗಿ ಉದ್ಯೋಗ ದೊರಕದೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ವಿಫಲರಾಗಿರುವುದು.
ಇದಕ್ಕೆ ಮುಖ್ಯ ಕಾರಣ ಉದ್ಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಜ್ಞಾನದ ಕೊರತೆ ಮತ್ತು ಪೂರ್ವ ಸಿದ್ಧತೆ.
ಇಂದಿನ ಯುವ ಶಕ್ತಿಯೇ ನಮ್ಮ ಸಮಾಜದ ಮುಂದಿನ ಭವಿಷ್ಯ.
ಈ ಸೂಕ್ಷ್ಮತೆಯನ್ನು ಅರಿತು kharvionline ತಂಡ ಸಮಾಜದ ವಿದ್ಯಾವಂತ ಯುವ ಜನತೆಗಾಗಿ “ಉದ್ಯೋಗ ಸಂದರ್ಶನಗಳಿಗೆ
ಹೇಗೆ ಸಿದ್ಧರಾಗಬೇಕು?” ಈ ವಿಚಾರವಾಗಿ
WEBINAR ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಖಾರ್ವಿ ಸಮಾಜದ ವಿದ್ಯಾವಂತ ಉದ್ಯೋಗಾಕಾಂಕ್ಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಳ್ಳುವ ಜೊತೆಯಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿ ವಿನಂತಿ.
ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿರುವವರು ಶ್ರೀಯುತ ರವಿ T. ನಾಯ್ಕ್, ಶ್ರೀಯುತ ರಾಮ ಪ್ರಸನ್ನ ಖಾರ್ವಿ, ಶ್ರೀಯುತ ಸುಧಾಕರ ಕೋಟಾನ್ ಮತ್ತು ಶ್ರೀಯುತ S.K. ನಾಯ್ಕ್ .
ಈ ಕಾರ್ಯಕ್ರಮ ಖಾರ್ವಿ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ನಿಯೋಜಿತ ವಾಗಿರುವುದರಿಂದ ನಿಮ್ಮೆಲ್ಲರ ಪ್ರೋತ್ಸಾಹವನ್ನು ಅಪೇಕ್ಷಿಸುತ್ತೇವೆ .
Team
kharvionline.com
ಉದ್ಯೋಗ ಸಂದರ್ಶನಕ್ಕೆ ಸಿದ್ಧತೆ ಹೇಗಿರಬೇಕು? Job Interview Readiness,
JOIN OUR ZOOM WEBINAR DOWNLOAD NOW
https://us02web.zoom.us/j/85254835308
Passcode: 363995
www.kharvionline.com
ಉದ್ಯೋಗ ಸಂದರ್ಶನ ಎದುರಿಸುವ ಪೂರ್ವ ಸಿದ್ದತೆಗಳ ಪೂರಕ ಮಾಹಿತಿ ನೀಡಲು ಆಯೋಜಿಸಲಾಗಿರುವ ಈ webinar ಯಶಸ್ವಿಯಾಗಿ ಸಂಪನ್ನಗೊಳ್ಳಲ್ಲಿ ಎಂದು ಶುಭ ಹಾರೈಸುತ್ತೇನೆ. ನಮ್ಮ ಸಮಾಜದ ಉದ್ಯೋಗಕಾಂಕ್ಷಿಗಳು ಇದರ ಸದೋಪಯೋಗ ಮಾಡಿಕೊಳ್ಳಬೇಕು. ಶುಭವಾಗಲಿ. ಒಳ್ಳೆಯ ಕಾರ್ಯ👌👌👋👋👋👋👍👍👍🙏🙏🙏🙏