KharviOnline ಆಯೋಜಿಸಿದ ಕಿರು ಭಾಷಣ ವೀಡಿಯೊ ಸ್ಪರ್ಧೆಯ ಫಲಿತಾಂಶವನ್ನು ತಾ 26/01/2022 ಬುಧವಾರ ಬೆಳಿಗ್ಗೆ 10.00 ಘಂಟೆಗೆ ಪ್ರಕಟಿಸಲಾಗುವುದು.

KharviOnline ಆಯೋಜಿಸಿದ ಕಿರು ಭಾಷಣ ವೀಡಿಯೊ ಸ್ಪರ್ಧೆಯ ಫಲಿತಾಂಶವನ್ನು ತಾ.26/01/2022 ಬುಧವಾರ ಬೆಳಿಗ್ಗೆ 10.00 ಘಂಟೆಗೆ ಪ್ರಕಟಿಸಲಾಗುವುದು.

ಈ ಸ್ಪರ್ಧೆಗೆ ತೀರ್ಪುಗಾರರಾಗಿ ನಮ್ಮ ಸಮಾಜದ ತಜ್ಞರು, ಅನುಭವಿಗಳು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ತಮ್ಮ ತೀರ್ಪನ್ನು ಕೊಟ್ಟಿರುತ್ತಾರೆ.

ತೀರ್ಪುಗಾರರಾಗಿ ಬಾಗವಹಿಸಿದ ಗಣ್ಯರು:

1) ಶ್ರೀಯುತ ಪ್ರಕಾಶ್ ಮೇಸ್ತ

2) Dr. ಡಿಂಪಲ್ ಸಂದೀಪ್

3) ಶ್ರೀಮತಿ ರೂಪ ರಮೇಶ್ ಖಾರ್ವಿ

4) ಶ್ರೀಯುತ ರಾಮ್ ಪ್ರಸನ್ನ ಖಾರ್ವಿ

ಎಲ್ಲಾ ತೀರ್ಪುಗಾರರಿಗೆ kharvionline ಮತ್ತು ಸಮಸ್ತ ಖಾರ್ವಿ ಸಮುದಾಯದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

ಈ ಸ್ಪರ್ಧೆಗೆ ಪ್ರಾಯೋಜಕರಾಗಿ ನಮ್ಮ ಸಮಾಜದ ಕಾರ್ಪೊರೇಟ್ ಮಟ್ಟದ ಸಂಸ್ಥೆಗಳು ಸಹಕಾರ ನೀಡಿರುತ್ತಾರೆ. ಸಮಾಜದ ಮೇಲೆ ಇಟ್ಟಿರುವ ಪ್ರೀತಿ, ಗೌರವ, ಕಳಕಳಿ ಹಾಗೂ ಉನ್ನತಿಗಾಗಿ ಸಹಾಯ ಧನ ನೀಡಿ ಸಹಕರಿಸಿದ ಸಂಸ್ಥೆಗಳು

A) Kharvi Consultancy Services, Mumbai

B) DRR Outdoor Media, Bangalore

C) Nimisys Engineering, Bangalore

D) N & N Corp Solutions, Bangalore

E) Samikshaa Advertising, Mumbai

F) ReverseGaze Technologies, Kumta

G) sSYS Technology (sudhamudra), Kundapura

ಕಿರು ಭಾಷಣ ವಿಡಿಯೋ ಸ್ಪರ್ಧೆಗೆ ಪ್ರಾಯೋಜಕರಾಗಿ (Sponsor) ನಮಗೆ ಸಹಕಾರ ನೀಡಿದ ಎಲ್ಲಾ ಪ್ರಾಯೋಜಕರಿಗೆ Kharvionline ಮತ್ತು ಸಮಸ್ತ ಸಮಾಜದ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳು.

ಕಿರು ಭಾಷಣ ವಿಡಿಯೋ ಸ್ಪರ್ಧೆ ಬಹುಮಾನಗಳು

Group 1 (5,6 ಮತ್ತು 7ನೇ ತರಗತಿ)

ಕನ್ನಡ ಭಾಷೆ
ಮೊದಲ ಬಹುಮಾನ ರೂ.2000/-
ದ್ವಿತೀಯ ಬಹುಮಾನ ರೂ.1000/-

ಇಂಗ್ಲಿಷ್ ಭಾಷೆ
ಮೊದಲ ಬಹುಮಾನ ರೂ.2000/-
ದ್ವಿತೀಯ ಬಹುಮಾನ ರೂ.1000/-

Group 2 (8,9 ಮತ್ತು 10ನೇ ತರಗತಿ)
ಕನ್ನಡ ಭಾಷೆ
ಮೊದಲ ಬಹುಮಾನ ರೂ.2000/-
ದ್ವಿತೀಯ ಬಹುಮಾನ ರೂ.1000/-

ಇಂಗ್ಲಿಷ್ ಭಾಷೆ
ಮೊದಲ ಬಹುಮಾನ ರೂ.2000/-
ದ್ವಿತೀಯ ಬಹುಮಾನ ರೂ.1000/-

Group 3 (11 ಮತ್ತು 12ನೇ ತರಗತಿ)
ಕನ್ನಡ ಭಾಷೆ
ಮೊದಲ ಬಹುಮಾನ ರೂ.2000/-
ದ್ವಿತೀಯ ಬಹುಮಾನ ರೂ.1000/-

ಇಂಗ್ಲಿಷ್ ಭಾಷೆ
ಮೊದಲ ಬಹುಮಾನ ರೂ.2000/-
ದ್ವಿತೀಯ ಬಹುಮಾನ ರೂ.1000/-

Group 4 (ಪದವಿ)
ಕನ್ನಡ ಭಾಷೆ
ಮೊದಲ ಬಹುಮಾನ ರೂ.2000/-
ದ್ವಿತೀಯ ಬಹುಮಾನ ರೂ.1000/-

ಇಂಗ್ಲಿಷ್ ಭಾಷೆ
ಮೊದಲ ಬಹುಮಾನ ರೂ.2000/-
ದ್ವಿತೀಯ ಬಹುಮಾನ ರೂ.1000/-

Team Kharvionline.com-

Leave a Reply

Your email address will not be published. Required fields are marked *