https://us02web.zoom.us/j/88471756789
ಸಭೆಯ ID: 884 7175 6789
ಪಾಸ್ಕೋಡ್: 1234

ಕೊಂಕಣಿ ಖಾರ್ವಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಜೊತೆಗೆ ಸವಿಸ್ತಾರವಾಗಿ ಚರ್ಚಿಸಲು ಖಾರ್ವಿ ಆನ್ಲೈನ್ ವತಿಯಿಂದ Escube koffee with kharvionline , Vision2030 ಕಾರ್ಯಕ್ರಮವನ್ನು ತಾರೀಕು 24 April ಭಾನುವಾರ ಬೆಳಿಗ್ಗೆ 10:30 ರಿಂದ ಹಮ್ಮಿಕೊಳ್ಳಲಾಗಿದೆ. ಈ eventನ್ನು ಜೂಮ್ ಆನ್‌ಲೈನ್ ಮೀಟಿಂಗ್ ಅಪ್ಲಿಕೇಶನ್ ಮೂಲಕ ನಡೆಸಲಾಗುತ್ತದೆ. ದಯವಿಟ್ಟು ನೋಂದಾಯಿಸಿ ಮತ್ತು ಈ ಕೆಳಗಿನ meeting ವಿವರಗಳನ್ನು ಬಳಸಿಕೊಂಡು online ಕಾರ್ಯಕ್ರಮದಲ್ಲಿ ಭಾಗವಹಿಸಿ. ನೀವು ಅಪ್ಲಿಕೇಶನ್ ಅನ್ನು ಈಗಾಗಲೇ download ಮಾಡದಿದ್ದಲ್ಲಿ ದಯವಿಟ್ಟು Google ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

ವಿಷಯ: Koffee with Kharvionline – ವಿಷನ್ 2030 ಸಮಯ: ಎಪ್ರಿಲ್ 24, 2022 10:30 AM ಭಾರತ ಜೂಮ್ ಮೀಟಿಂಗ್‌ಗೆ ಸೇರಲು, ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

https://us02web.zoom.us/j/88471756789

ಸಭೆಯ ID: 884 7175 6789

ಪಾಸ್ಕೋಡ್: 1234

ಜೂಮ್ ಆಪ್ ಡೌನ್‌ಲೋಡ್ ಲಿಂಕ್:

https://play.google.com/store/apps/details?id=us.zoom.videomeetings&hl=en

Leave a Reply

Your email address will not be published. Required fields are marked *