Enhance your NEET 2022 Preparation live webinar

ಈ ಕಾರ್ಯಕ್ರಮವು ನಮ್ಮ ಸಮುದಾಯದ ವಿದ್ಯಾರ್ಥಿಗಳಿಗಾಗಿ… ನಿಮ್ಮ ಪ್ರದೇಶದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಓದುತ್ತಿರುವ ವಿದ್ಯಾರ್ಥಿಗಳಿದ್ದರೆ ಅವರಿಗೆ ದಯವಿಟ್ಟು ತಿಳಿಸಿ. ಹಾಗೆ ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಲು ಬಯಸುವ ಪ್ರೌಢಶಾಲಾ ವಿದ್ಯಾರ್ಥಿಗಳು ಇದ್ದರೆ ಅವರಿಗೆ ತಿಳಿಸಿ. NEET ಪರೀಕ್ಷೆ ಭವಿಷ್ಯದಲ್ಲಿ ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಪದವಿಗಳನ್ನು ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗುತ್ತದೆ. ಈ ವೆಬ್‌ನಾರ್ ಅನ್ನು ನಮ್ಮ ಸಮುದಾಯದವರೇ ಆದ ವೈದ್ಯ ಚೇತನ್ ಖಾರ್ವಿ ನಡೆಸಲಿದ್ದಾರೆ. ಅವರು NEET ಪರೀಕ್ಷೆಗೆ ತಯಾರಿ ಸಲಹೆಗಳು ಮತ್ತು ವಿಧಾನವನ್ನು ಹಂಚಿಕೊಳ್ಳುತ್ತಾರೆ. ಈ ವೇಬಿನರಿನಲ್ಲಿ ವಿದ್ಯಾರ್ಥಿಗಳ ಬಹಳ ಪ್ರಯೋಜನ ಪಡೆಯುತ್ತಾರೆ ಎಂದು ನಮಗೆ ನಂಬಿಕೆ.

Dear Students from our Community… This is to request all Science students who have completed 12th and PUC and who aspire to get into Medical related professional degrees. It will also be helpful to those high school students who in future want to join Medical professional. Please do join us in this webinar where Doctor Chetan Kharvi will share tips and preparation methodology for NEET examination. We are sure you will have a great benefit attending this session.

kharvionline presents NEET Preparation Strategy Workshop ” Enhance your NEET 2022 Preparation live webinar on May 22nd Sunday 2022 at 5:00 pm to 6:00 pm with Dr. Chethan Kanthu Kharvi ( General/ Laparoscopic surgeon Venkateshwara Medical College, Pondicherry. BOOK YOUR FREE WEBINAR for more info

www.kharvionline.com

Leave a Reply

Your email address will not be published. Required fields are marked *