Traditional Monsoon food habits and delicacies of Konkani Kharvi Samaja


ಕರಾವಳಿ ಪ್ರದೇಶ ಸೇರಿದಂತೆ ಭಾರತದಾದಂತ್ಯ ಹರಡಿಕೊಂಡಿರುವ ಕೊಂಕಣಿ ಖಾರ್ವಿ ಸಮಾಜದ ಸಾಂಪ್ರದಾಯಿಕ ಆಹಾರ ಪದ್ಧತಿ ವೈಶಿಷ್ಟ್ಯತೆಗಳಿಂದ ಕೂಡಿದ್ದು, ಮಳೆಗಾಲದ ಋತುವಿನಲ್ಲಿ ವಿಭಿನ್ನವಾಗಿರುತ್ತದೆ.ನಮ್ಮ ಸಮಾಜದ ಈ ವೈಶಿಷ್ಟ್ಯಪೂರ್ಣ ಆಹಾರ ಪದ್ಧತಿಯನ್ನು ಜಗತ್ತಿಗೆ ಪರಿಚಯಿಸುವ ಈ ಸಂಚಿಕೆಯಲ್ಲಿ ಸಮಾಜ ಭಾಂಧವರು ಮಳೆಗಾಲದ ಸಂದರ್ಭದಲ್ಲಿ ತಾವು ಮನೆಯಲ್ಲಿ ತಯಾರಿಸುವ ಅಡುಗೆಯ ಪೋಟೋ ಮತ್ತು ತಯಾರಿಯ ವಿಧಾನ, ಉಪಯೋಗಿಸಲ್ಪಡುವ ಪರಿಕರರಗಳ ವಿಧಾನಗಳ ಕಿರುಮಾಹಿತಿಯನ್ನು ಕಳುಹಿಸಿಕೊಡಬೇಕಾಗಿ ವಿನಂತಿ. ಖಾರ್ವಿ ಆನ್ಲೈನ್ ಮೂಲಕ ಕೊಂಕಣಿ ಖಾರ್ವಿಸಮಾಜದ ಮಳೆಗಾಲದ ಆಹಾರ ಪದ್ಧತಿಯನ್ನು ಅನಾವರಣಗೊಳಿಸುವ ಈ ವಿಶೇಷ ಸಂಚಿಕೆಯಲ್ಲಿ ಸಮಾಜ ಭಾಂಧವರು ಭಾಗವಹಿಸಬೇಕಾಗಿ ವಿಜ್ಞಾಪನೆ.

ಖಾರ್ವಿ ಆನ್ಲೈನ್ ನ ಖಾರ್ವಿಕರಿ ಸಂಚಿಕೆಯಲ್ಲಿ ಈ ಒಂದು ಮಾಹಿತಿಯನ್ನು ಪ್ರಕಟಿಸಲಾಗುವುದು.

www.kharvionline.com



Traditional Monsoon food habits and delicacies of Konkani Kharvi Samaja

The traditional food system of Konkani Kharvi community spread all over India including the coastal region is full of features and is different in the rainy season. In this issue to introduce this special food system of our community to the world, members of the community are requested to send a photo of the food they prepare at home during the rainy season and a short information about the methods of preparation and the tools used.

Members of the community are invited to participate in this special episode of Kharvi Online, which unveils the monsoon food habits of the Konkani Kharvi Samaj.

This information will be published in the Kharvi Curry issue of KharviOnline.

www.kharvionline.com

कोंकणी खार्वि समाज की पारंपरिक मानसून भोजन आदतें और व्यंजन

तटीय क्षेत्र सहित पूरे भारत में फैले कोंकणी खार्वि समुदाय की पारंपरिक भोजन पद्धति। विशेषताओं से भरपूर है और बरसात के मौसम में अलग होती है। इस एपिसोड में हमारे समुदाय की इस विशेष भोजन पद्धति। को दुनिया के सामने पेश करने के लिए, समुदाय के सदस्यों से अनुरोध है कि वे बरसात के मौसम में घर पर तैयार किए गए भोजन की एक तस्वीर और तैयारी के तरीकों और उपयोग किए जाने वाले उपकरणों के बारे में एक संक्षिप्त जानकारी भेजें। .

समुदाय के सदस्यों को खार्वि ऑनलाइन के इस विशेष एपिसोड में भाग लेने के लिए आमंत्रित किया जाता है, जो कोंकणी खार्वि समाज की मानसून भोजन आदतों का खुलासा करता है।

यह जानकारी खार्वि ऑनलाइन के खार्वि करी एपिसोड में प्रकाशित की जाएगी।

www.kharvionline.com

Leave a Reply

Your email address will not be published. Required fields are marked *