ಶ್ರೀ ಚಕ್ರೇಶ್ವರೀ ಅಮ್ಮನವರ ದೇವಸ್ಥಾನ, ಕೋಡಿ ಕನ್ಯಾನ 20ನೇ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವ

ಶ್ರೀ ಚಕ್ರೇಶ್ವರೀ ಅಮ್ಮನವರ ದೇವಸ್ಥಾನ, ಕೋಡಿ ಕನ್ಯಾನ 20ನೇ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವ

॥ ಶ್ರೀ ಚಕ್ರೇಶ್ವರಿ ಮಹಾ ಮಾತಾ ಸರ್ವ ಯೋಗಿನೈದೀಶ್ವರಿ ॥ ।। ಸರ್ವ ಭೂತ ಹಿತೇ ಮಾತಾ ಶರ್ವಾಣೀ ಜಗದೀಶ್ವರಿ ॥

ಶ್ರೀ ಚಕ್ರೇಶ್ವರೀ ಅಮ್ಮನವರ ಹಾಗೂ ಪರಿವಾರ ದೈವಗಳ ದೇವಸ್ಥಾನ, ಕೋಡಿ ಕನ್ಯಾನ – 576226

20ನೇ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವ

ದಿನಾಂಕ: 25-02-2024 (ಆದಿತ್ಯವಾರ)

ಧಾರ್ಮಿಕ ಕಾರ್ಯಕ್ರಮಗಳು:

25-02-2024 ಬೆಳಗ್ಗೆ 9.00 ರಿಂದ ಕಲಾತತ್ವ ಹೋಮ, ಕಲಶಾಭಿಷೇಕ, ಮಹಾಪೂಜೆ, ಫಲ್ಲಪೂಜೆ, ಶ್ರೀ ದೇವಿಯ ಸಂದರ್ಶನ.

ಮಧ್ಯಾಹ್ನ 1.00 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ

ಸಂಜೆ ಶ್ರೀ ಚಕ್ರೇಶ್ವರಿ ಭಜನಾ ಮಂಡಳಿ ಮತ್ತು ಶ್ರೀ ರಾಮ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ.

ಸಂಜೆ: 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ

ನಮ್ಮೂರ ಮಕ್ಕಳಿಂದ ನೃತ್ಯ ವೈಭವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ.

ರಾತ್ರಿ: 9.30ಕ್ಕೆ ಶ್ರೀ ಚಕ್ರೇಶ್ವರಿ ಕಲಾವೇದಿಕೆ ಪ್ರಸ್ತುತ ಪಡಿಸುವ ನಾಟಕ: ಓಂಕಾರ ಕಲಾವಿದರು ತೆಕ್ಕಟ್ಟೆ ಇವರು ಅಭಿನಯಿಸುವ ಕುಂದಗನ್ನಡದ ವಿಭಿನ್ನ ಶೈಲಿಯ ಸುಂದರ ಹಾಸ್ಯಮಯ ನಾಟಕ “ವಾಚ್ ಮ್ಯಾನ್”

ಸರ್ವರಿಗೂ ಆದರದ ಸ್ವಾಗತ ಬಯಸುವ,

ಶ್ರೀ ಚಕ್ರೇಶ್ವರಿ ಕಲಾವೇದಿಕೆ, ಕೋಡಿ ಕನ್ಯಾಣ.

Leave a Reply

Your email address will not be published. Required fields are marked *