Blog
ಕೊಂಕಣಿ ಖಾರ್ವಿ ಸಮಾಜ ಬಾಂಧವರನ್ನು ಬೆಸೆಯುವ ಸಾಮರಸ್ಯದ ದೀಪಾವಳಿ ಕಬಡ್ಡಿ ಪಂದ್ಯಾಟ
ಕಬಡ್ಡಿ ಅಪ್ಪಟ ದೇಶೀಯ ಕ್ರೀಡೆ ಚಾಕಚಕ್ಯತೆ, ಧೈರ್ಯ, ಸಾಮೂಹಿಕ ಪ್ರಯತ್ನಶೀಲತೆ ಮತ್ತು ಒಗ್ಗಟ್ಟಿನ ಮಹತ್ವದ ಬಗ್ಗೆ ಕಬಡ್ಡಿಯಲ್ಲಿ ಅಪೂರ್ವ ಸಂದೇಶ ಅನಾವರಣಗೊಳ್ಳುತ್ತದೆ.…
ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ
ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅಕ್ಟೋಬರ್ 3 ರಿಂದ 12 ರ ತನಕ ಜರುಗಲಿರುವುದು. ಅ.3 ರಂದು…
ತ್ರಾಸಿ-ಮರವಂತೆಯ ಬೀಚ್ ಹೆದ್ದಾರಿಯಲ್ಲಿ ಅನಧಿಕೃತ ಪಾರ್ಕಿಂಗ್
ತ್ರಾಸಿ ಮರವಂತೆಯ ಬೀಚ್ ಹೆದ್ದಾರಿಯಲ್ಲಿ ಅನಧಿಕೃತ ಪಾರ್ಕಿಂಗ್ ವಿಶ್ವವಿಖ್ಯಾತ ತ್ರಾಸಿ ಮರವಂತೆಯ ಶ್ರೀ ವರಾಹ ಸ್ವಾಮಿ ದೇವಸ್ಥಾನ ಎದುರಿಗೆ ಇರುವ ಹೆದ್ದಾರಿಯ…
ತ್ರಾಸಿ-ಮರವಂತೆ ಬೀಚ್ ಸ್ವಚ್ಛತಾ ಕಾರ್ಯ
ಅಂತರಾಷ್ಟ್ರೀಯ ಬೀಚ್ ಸ್ವಚ್ಛತಾ ದಿನಾಚರಣೆಯ ಅಂಗವಾಗಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆ ನೇತೃತ್ವದಲ್ಲಿ. ಹಾಗೂ ಲಯನ್ಸ್ ಕ್ಲಬ್ ತ್ರಾಸಿ,ಗಂಗೊಳ್ಳಿ, ಖಾರ್ವಿ…
ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಗಣೇಶೋತ್ಸವ ಸಂಪನ್ನ
ಶ್ರೀ ಮಹಾಕಾಳಿ ದೇವಸ್ಥಾನ ಖಾರ್ವಿಕೇರಿ ಕುಂದಾಪುರ ಇದರ ಗಣೇಶೋತ್ಸವ ಸಮಿತಿಯ ಗಣಪತಿ ಕುಂದಾಪುರ ತಾಲೂಕಿನಲ್ಲೇ ಮಹಾರಾಜ ಗಣಪತಿ ಎಂಬ ಹೆಸರಿನಿಂದ ಪ್ರಸಿದ್ಧಿ…
ಬೆಂಗಳೂರಿನ ಕೊಂಕಣಿ ಖಾರ್ವಿ ಸಮಾಜದ ವತಿಯಿಂದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು
ಬೆಂಗಳೂರಿನಲ್ಲಿ ನೆಲೆಯಾಗಿರುವ ಕೊಂಕಣಿ ಖಾರ್ವಿ ಸಮಾಜದ ವತಿಯಿಂದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ ಬೆಂಗಳೂರು ಇದರ ನೇತೃತ್ವದಲ್ಲಿ ಪ್ರಾಯೋಜಿಸಲ್ಪಟ್ಟ…
ಗಂಗೊಳ್ಳಿ ಅಳಿವೆಯ ಅವೈಜ್ಞಾನಿಕ ಹೂಳೆತ್ತುವ ಕಾಮಗಾರಿ ಮೀನುಗಾರರಿಗೆ ದುಃಸ್ವಪ್ನವಾದ ಅಳಿವೆ
ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಗಂಗೊಳ್ಳಿ ಬಂದರಿನ ಅಳಿವೆ ಪ್ರದೇಶದಲ್ಲಿ ನಡೆದ ಡ್ರೆಜ್ಜಿಂಗ್ ಕಾಮಗಾರಿ ಅವೈಜ್ಞಾನಿಕ ಮತ್ತುಅಸಮರ್ಪಕವಾಗಿದೆ ಎಂಬ ಆರೋಪಗಳು ಕೇಳಿ…
ಕೋಡಿಯಲ್ಲಿ ಕುಂದಾಪುರ ಕೊಂಕಣಿ ಖಾರ್ವಿ ಸಮಾಜದಿಂದ ಸಮುದ್ರ ಪೂಜೆ
ಕುಂದಾಪುರ: ಕೊಂಕಣಿ ಖಾರ್ವಿ ಸಮಾಜದ ವತಿಯಿಂದ ಕೋಡಿ ಸಮುದ್ರ ಕಿನಾರೆಯಲ್ಲಿ ಸೋಮವಾರ ಸಮುದ್ರ ಪೂಜೆ ಜರುಗಿತು. ಉತ್ತಮ ಮಳೆ ಬೆಳೆ, ಮತ್ಸ್ಯ…
ಕೊಂಕಣಿ ಉಲ್ಲೆಯ, ಭಾಷಿ ವಾಡಯ
ಪಂಚಭಾಷೆಯ ಲಿಪಿಗಳಲ್ಲಿ ಬರೆಯಬಹುದಾದ ಜಗತ್ತಿನ ಏಕಮಾತ್ರ ಭಾಷೆಯೆಂದರೆ ಅದು ಕೊಂಕಣಿ ಭಾಷೆ. ಅಷ್ಟೇ ಅಲ್ಲ, ಕೊಂಕಣಿ ಜನಪ್ರಿಯ ಜ್ಯಾತತೀತ ಭಾಷೆ ಕೂಡಾ…
“ಸ್ಮೃತಿ ಲಹರಿ” – ಪುಸ್ತಕ ಬಿಡುಗಡೆ ಕಾರ್ಯಕ್ರಮ
“ಸ್ಮೃತಿ ಲಹರಿ” – ಪುಸ್ತಕ ಬಿಡುಗಡೆ ಕಾರ್ಯಕ್ರಮ ಕೊಂಕಣಿ ಖಾರ್ವಿ ಸಮಾಜದ ಹಿರಿಯ ಚೇತನ ಶ್ರೀಮಾಧವ ಖಾರ್ವಿಯವರು ಬರೆದ ಸ್ಮೃತಿ ಲಹರಿ…