ನೊಂದ ಹೃದಯಕ್ಕೆ ಸಂಜೀವಿನಿಯಾದ “ಸಹಾಯಹಸ್ತ “ಟಿಂ

ತಾನೊಂದು ಬಗೆದರೆ ದೈವಂದು ಬಗೆದOತೆ. ಇದೆ ಪರಿಸ್ಥಿತಿಯಲ್ಲಿ ಹಕ್ಲಾಡಿಯ ಗೋಪಾಲ ಮಡಿವಾಳರ ಸ್ಥಿತಿ. ಹಕ್ಲಾಡಿ ಗ್ರಾಮದ ಕೊಳೂರು ನಿವಾಸಿ ಗೋಪಾಲ ಮಡಿವಾಳರು…

ನಂದನವಾಗಲಿ ಬಾಳು

ಜಿ.ಎಸ್.ಶಿವರುದ್ರಪ್ಪ ರವರ ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಕಾಣದಾದೆವು ನಮ್ಮೊಳಗೆ. ಎಂತಹ…

ಖಾವಿ೯ ಸಮಾಜ ಕಂಡ ಶ್ರೇಷ್ಠ ಶಿಲ್ಪಿ ಹರೀಶ್ ಎನ್ ಸಾಗರ

ಮೂರ್ತಿಶಿಲ್ಪ – ಚಿತ್ರಕಲೆಯಷ್ಟೇ ಪ್ರಾಚೀನವಾದ ಮತ್ತು ವೈವಿಧ್ಯಮಯವಾದ ಶಿಲ್ಪಕಲೆ, ಮಾನವನ ಅತ್ಯಂತ ಆಸಕ್ತಿದಾಯಕ ಸಂಕೀರ್ಣ ಕಲೆಗಳಲ್ಲೊಂದು, ಮಾನವ ಸಂಸ್ಕøತಿಯ ಬೆಳೆವಣಿಗೆಯನ್ನು ಮೂರ್ತಿಶಿಲ್ಪದಷ್ಟು…

ಚಾನೋಸ್ ಚಾನೋಸ್(ಮಿಲ್ಕ್ ಫಿಶ್) ಸುನಾಮಿ ಮೀನು ಆಗಿದ್ದಾಗ

ಸುನಾಮಿ ಮೀನು ಭೂಕಂಪ ಸುನಾಮಿಯಂತಹ ಪ್ರಾಕೃತಿಕ ದುರಂತ ಘಟಿಸುವ ಮೊದಲ ಮೂನ್ಸೂಚನೆ ಪ್ರಾಣಿ ಪಕ್ಷಿಗಳಿಗೆ ದೊರಕುತ್ತದೆ ಎಂಬ ಸತ್ಯ ವೈಜ್ಞಾನಿಕವಾಗಿ ನಿರೂಪಿತವಾಗಿದೆ…

ಕಡಲತಡಿಯ ನರ್ಕುಳ ಮತ್ತು ನದಿತಳದ ಮುಟುಂಗ

ನರ್ಕುಳ ಸಮುದ್ರ ತೀರದ ಮರಳಿನಲ್ಲಿ ಬಿಲ ತೋಡಿ ವಾಸಿಸುವ ವಿಶಿಷ್ಟ ಏಡಿ ಜಗತ್ತಿನಾದ್ಯಂತ ಸಮುದ್ರ ತೀರಗಳಲ್ಲಿ ವಾಸಿಸುವ ಈ ನರ್ಕುಳ ಏಡಿಗಳಲ್ಲಿ…

ವಿಶ್ವ ರಕ್ತದಾನಿಗಳ ದಿನಾಚರಣೆ : ರಕ್ತದಾನ ಮಾಡಿ, ಜೀವ ಉಳಿಸಿ

‘ರಕ್ತದಾನ ಮಹಾದಾನ’ ಅನ್ನೋ ಮಾತಿದೆ. ಆದ್ರೆ ತುರ್ತು ಸಂದರ್ಭಗಳಲ್ಲಿ ಸರಿಯಾದ ಸಮಯಕ್ಕೆ ಅಗತ್ಯವಾದ ರಕ್ತ ಸಿಗದೇ ಅದೆಷ್ಟೋ ಜನರು ಪ್ರತಿ ದಿನ…

ಹಾಯಿದೋಣಿ: ಮರೆಯಾಗುತ್ತಿರುವ ಕೈರಂಪಣಿ ಮೀನುಗಾರಿಕೆ

ಸಾಂಪ್ರದಾಯಿಕ ಪದ್ಧತಿಯಲ್ಲಿ ಮೀನುಗಾರಿಕೆ ಮಾಡಿದರೆ ಮೀನುಗಳ ಸಂತಾನ ಕಡಿಮೆಯಾಗುವುದಿಲ್ಲ, ಎಂದು ಹಿರಿಯರು ಆಗಾಗ ಹೇಳುತ್ತಿರುತ್ತಾರೆ. ಈ ಹೇಳಿಕೆ ಕೇವಲ ಮೀನುಗಾರಿಕೆಗೆ ಮಾತ್ರ…

ಇಷ್ಟಕ್ಕೆ ನಿಲ್ಲಲ್ಲ ಮಳೆರಾಯನ ಆರ್ಭಟ, ಇನ್ನೂ ಮೂರ್ನಾಲ್ಕು ದಿನ ಇದೇ ಕಾಟ…

ರಾಜ್ಯದ ಎಲ್ಲ ಭಾಗಗಳಲ್ಲೂ ಮುಂಗಾರು ಚುರುಕಾಗಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮತ್ತಷ್ಟು ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಕರಾವಳಿ…

ಪಂಚಗಂಗಾವಳಿಯಲ್ಲಿ ಮರೆಯಾದ ಮಳಿವೆ (ಕುಬ್ಬೆ)

ಪಂಚಗಂಗಾವಳಿಯಲ್ಲಿ ಮರೆಯಾದ ಮಳಿವೆ (ಕುಬ್ಬೆ) ಪಡುವಣದಿ ಶರಧಿಯ ಭೋರ್ಗರೆತ ಮೂಡಣದಿ ಕೊಡಚಾದ್ರಿ ಗಿರಿಶಿಖರಗಳ ರಮ್ಯ ನೋಟ ನಡುಮಧ್ಯೆ ಹರಿಯುವುಳು ಜೀವನದಿ ಪುಣ್ಯ…

ಅನಾಥ ಮಗುವೊಂದು ಅಳುತಿತ್ತು…?

ಅನಾಥ ಮಗುವೊಂದು ಅಳುತಿತ್ತು, ಸ್ನಾನ ಮಾಡಿಸಿ ಮುದ್ದು ಮಾಡಿ ಒದ್ದೆಯಾದ ಮೈಯೋರೆಸೋ ಮಮತೆಯ ಕೈಗಳಿಲ್ಲವೆಂದು. ಹೆಲ್ಫಿo ಗ್ ಹ್ಯಾಂಡ್ ಕುಂದಾಪುರ ಇವರಿಗೆ…