ವಾಣಿಜ್ಯ ಬಂದರು ಯೋಜನೆಯನ್ನು ಕೈಬಿಡುವವರೆಗೂ ಹೋರಾಟ

ಸರಕಾರಿ ಅಧಿಕಾರಿಗಳೇ ಕಾನೂನು ನಿಯಮಗಳನ್ನುಉಲ್ಲಂಘಿಸಿ ಮೀನುಗಾರರ ಮೇಲೆ ಪೋಲಿಸ್ ದೌರ್ಜನ್ಯ ನಡೆಸಿದ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ದಾಖಲಾಗಿದೆ. ಸ್ಥಳೀಯರ…

ಕೊಂಕಣಿ ಖಾರ್ವಿ ಪ್ರಗತಿಪರ ಸಂಘದ ವತಿಯಿಂದ ಅಕ್ಕಿ ವಿತರಣೆ ಕಾರ್ಯಕ್ರಮ

ಕೊಂಕಣಿ ಖಾರ್ವಿ ಪ್ರಗತಿಪರ ಸಂಘ (ರಿ). ಮದ್ದುಗುಡ್ಡೆ ಕುಂದಾಪುರ. ಉಡುಪಿ ಜಿಲ್ಲೆ. ಸಮಾನ ಆಸಕ್ತಿ ಅಥವಾ ಉದ್ದೇಶಗಳು ಹಾಗೂ ಸಹಕಾರ ಮನೋಭಾವಗಳು…

ಮಾನವ ಹಕ್ಕು ಹೋರಾಟ ಕಾರ್ಯಕರ್ತರು ಕಾಸರಕೋಡ ಟೊಂಕ ಪ್ರದೇಶಕ್ಕೆ ಭೇಟಿ

ಸ್ಥಳೀಯ ನಾಗರಿಕರನ್ನು ಆಕ್ರಮವಾಗಿ ಬಂಧನದಲ್ಲಿರಿಸಿ ಕಾಸರಕೋಡ ಕಡಲ ತೀರದಲ್ಲಿ ಪಾರಂಪರಿಕ ಮೀನುಗಾರರ ಮತ್ತು ಸ್ಥಳೀಯ ಪರಿಸರದ ಹಿತಕ್ಕೆ ಮಾರಕವಾಗುವಂತೆನಿಯಮ ಬಾಹಿರವಾಗಿ ಮತ್ತುಅಕ್ರಮವಾಗಿ…

ಆಚಾರವಿಲ್ಲದ ನಾಲಿಗೆ ಮತ್ತು ಪ್ರಚಾರ ಲೋಲುಪ್ತಿ

ಮನುಷ್ಯನ ಮಾತುಗಾರಿಕೆಯ ಬಗ್ಗೆ ಸಂತಕವಿ ಕಬೀರ್ ತುಂಬಾ ಸ್ವಾರಸ್ಯಕರವಾಗಿ ತಮ್ಮ ದೋಹಾ ದ್ವಿಪದಿಯಲ್ಲಿ ಹೀಗೆ ವರ್ಣಿಸಿದ್ದಾರೆ. ರೇ ಮನ್ ಜಿಹ್ವಾ ಬಾವರಿ…

ಶ್ರೀ ಮಾಧವ ಖಾರ್ವಿ ಇವರಿಗೆ ಗೌರವ ಪ್ರಶಸ್ತಿ – 2021 ಕೊಂಕಣಿ ಲೋಕ್ ವೇದ್

ಜೂನ್ 01 1944 ಇಂತು ಕುಂದಾಪುರಾಜೆ ಕೋಡಿಬೆಂಗಂತು ಹಾಂಗೆಲೆ ಜನನ್ ಜಾಲೆಂ 1962 ಇಂತು ಅಂಚೆ ಇಲಾಖೇತು ಗ್ರಾಮೀಣ್ ಅಂಚೆ ನೌಕರ…

ಬಣ್ಣಗಳ ಕಲರವದಲ್ಲಿ ಸಂಪನ್ನಗೊಂಡ ಭಟ್ಕಳ ಕೊಂಕಣಿ ಖಾರ್ವಿ ಸಮಾಜದ ಹೋಳಿಹಬ್ಬ

ಕೊಂಕಣ ಸಾಮ್ರಾಜ್ಯದ ಗೋವಾದಿಂದ ಹಿಡಿದು ದಕ್ಷಿಣದ ಉಳ್ಳಾಲದ ತನಕ ಕರಾವಳಿ ಪ್ರದೇಶದಲ್ಲಿ ಹರಡಿಕೊಂಡಿರುವ ಕೊಂಕಣಿ ಖಾರ್ವಿ ಸಮಾಜ ತಮ್ಮ ಸಂಸ್ಕೃತಿಯಲ್ಲಿ ವೈಭವಪೂರ್ಣವಾಗಿ…

ಸಮಸ್ತ ಸಮಾಜ ಬಾಂಧವರಿಗೆ ಹೋಳಿ ಹಬ್ಬದ ಶುಭಾಶಯಗಳು

ಕೊಂಕಣಿ ಖಾರ್ವಿಯವರಲ್ಲಿ ಹೋಳಿ ಹಬ್ಬ ವರ್ಷದ ವಿಶೇಷ “ಆರಾಧನಾ ಹಬ್ಬ”. ತಮ್ಮಲ್ಲಿರುವ ಕೆಟ್ಟ ಗುಣಗಳು ಸುಟ್ಟು ಹೋಗಬೇಕು ಒಳ್ಳೆ ಗುಣಗಳು ನಮ್ಮದಾಗಬೇಕು…

ಗುಂಮ್ಟಿ ನಾಚ್

ವಿಶೇಷವಾಗಿ ಜರುಗುವ ಹೋಳಿ ಹಬ್ಬವಂತೂ ಇತರ ಜನರಿಗಿಂತ ವಿಶಿಷ್ಟತೆಯನ್ನು ಪಡೆದುಕೊಳ್ಳುತ್ತದೆ. ಈ ಹಬ್ಬದ ಆರಂಭದಿಂದ ಕೊನೇತನಕ ಪಾತಾಳ ಲೋಕದಿಂದ ಗಡ್ಡೆ ಎನ್ನುವ…

ಹೋಳಿ ರೆ ಬಾಬಾ ಹೋಳಿ ರೆ..

ಕೊಂಕಣಿ ಖಾರ್ವಿ ಸಮುದಾಯದ ಹೋಳಿ ಆಚರಣೆಯಲ್ಲಿ ಗಢೆ ಬೀಳುವುದು ಒಂದು ಅತ್ಯಂತ ಪ್ರಮುಖ ಸಾಂಪ್ರದಾಯಿಕ ಘಟ್ಟ. ಈ ಸಂಪ್ರದಾಯ ನಮ್ಮನ್ನು ಖಂಡಿತವಾಗಿಯೂ…

ಕನ್ಯಾನು ಕನ್ಯಾನು ತುಮ್ಹಿ ಕಸ್ಸಿ ಕಸ್ಸಿ ನಾಸ್ತಾಯಿ ಕನ್ಯಾನು…

ಉಭಯ ಕುಶಲೋಪರಿಯಂತಿರುವ ಈ ಹಾಡು ದೀರ್ಘವಾಗುವಂತೆ ಈ ಹೆಂಗಸರು ಹೊಸ ಹೊಸದನ್ನು ಪೋಣಿಸುತ್ತಾ ಹೋಗುತ್ತಾರೆ. ಮೂಲಸೆಲೆಯಲ್ಲಿ ಜನರ ಉಡುಗೆ ತೊಡುಗೆ, ಅವರ…