ಅಭಿನಂದನೆಗಳು ದ್ವಿಜ

ಮಕ್ಕಳ ದಿನಾಚರಣೆಯ ಪ್ರಯುಕ್ತ ಖಾರ್ವಿ ಆನ್ಲೈನ್ ಆಯೋಜಿಸಿದ್ದ ಮುದ್ದು ಕಂದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತ ಧನಂಜಯ್ ಖಾರ್ವಿ ರಕ್ಷಿತಾ ದಂಪತಿಗಳ…

ಶ್ರೀ ತುಳಸಿ ದಯೆ ತೋರಮ್ಮ

ಶುಭಪ್ರದವಾದ ಕಾರ್ತಿಕ ಮಾಸದಲ್ಲಿ ದೀಪಾವಳಿಯ ನಂತರ ಬರುವ ಹಬ್ಬವೇ ತುಳಸಿ ಹಬ್ಬ. ಇದನ್ನು ಸಣ್ಣ ದೀಪಾವಳಿ ಅಂತಲೂ ಕರೆಯುತ್ತಾರೆ ಇದೇ ಮಾಸದಲ್ಲಿ…

MOHAN BANAVALIKAR ಖಾರ್ವಿ ಸಮಾಜದ ಆಶಾಕಿರಣ

Rome is not built in a day ಅನ್ನೋ ಹಾಗೆ ಯಾವುದೇ ಸಾಧನೆಯನ್ನು ಒಂದೇ ದಿನ ಸಾಧಿಸಬೇಕು ಎನ್ನುವುದು ಅಸಾಧ್ಯವಾದ…

ಅಭಿನಂದನೆಗಳು, ಮಕ್ಕಳ ದಿನಾಚರಣೆಯ ಶುಭಾಶಯಗಳೊಂದಿಗೆ

ಮಕ್ಕಳ ದಿನಾಚರಣೆಯ ಅಂಗವಾಗಿ ಖಾರ್ವಿ ಆನ್ಲೈನ್ ಕೊಂಕಣಿ ಖಾರ್ವಿ ಸಮಾಜ ಭಾಂಧವರ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಮುದ್ದುಕಂದ ಸ್ಪರ್ಧೆಗೆ ಕೊಂಕಣಿ ಖಾರ್ವಿ ಸಮಾಜ…

“ಕೊಂಕಣಿ ಖಾರ್ವಿ ಮತ್ತು ಸಾರಸ್ವತ ಹಿರಿಯ ನಾಗರೀಕತೆ”ಲೇಖನ ಬಗ್ಗೆ ಒಂದು ಅಭಿಪ್ರಾಯ/ ವಿಮರ್ಶೆ

ಶ್ರೀ ಸಾಯಿ ಮುನಿ ಸ್ವಾಮೀಜಿಯವರ “ಕೊಂಕಣಿ ಖಾರ್ವಿ ಮತ್ತು ಸಾರಸ್ವತ ಹಿರಿಯ ನಾಗರೀಕತೆ” ಲೇಖನ ಬಗ್ಗೆ ಒಂದು ಅಭಿಪ್ರಾಯ/ ವಿಮರ್ಶೆ ಡಾ||…

” ಸಂವಿದ್ ನೀತಿಃ ” ಶ್ರೀ ಸಾಯಿ ಮುನಿ ಸ್ವಾಮೀಜಿಯವರ “ಕೊಂಕಣಿ ಖಾರ್ವಿ ಮತ್ತು ಸಾರಸ್ವತ ಹಿರಿಯ ನಾಗರೀಕತೆ”

ಕೊಂಕಣಿ ಖಾರ್ವಿ ಮತ್ತು ಸಾರಸ್ವತ ಹಿರಿಯ ನಾಗರಿಕತೆ ಸ್ವಾಮಿ ವಿವೇಕಾನಂದರ ವಚನದಂತೆ ಹಿಂದಿನವರ ಜೀವನ ಶೈಲಿಯೂ ಮುಂದಿನ ಜನಾಂಗದ ಭವಿಷ್ಯ ನಿರ್ಮಾಣಕ್ಕೆ…

ಖಾರ್ವಿ ಆನ್ಲೈನ್ ಮುದ್ದು ಕಂದ ಸ್ಪರ್ಧೆ 2021

ಮಕ್ಕಳು ದೇವರ ಪ್ರತಿರೂಪ ಮಕ್ಕಳ ನಗು ಭವಿಷ್ಯದ ಬೆಳಕು ಮುಗ್ದ ಮಕ್ಕಳ ಕಲರವ ನಮಗೆ ಪರಮಾನಂದ, ಮಕ್ಕಳು ಹೂತೋಟದ ಸುಂದರ ಮೊಗ್ಗುಗಳು…

ದೀಪಾವಳಿ ಮತ್ತು ಹಿಂಡ್ಲ್ ಕಾಯಿ

ನಿರಂತರ ಐದು ದಿನಗಳ ಕಾಲ ಸಂಭ್ರಮ ಸಡಗರದಿಂದ ಆಚರಿಸುವ ದೀಪಾವಳಿ ಹಬ್ಬದ ಆಚರಣೆಯಲ್ಲಿ ಕೇವಲ ಅಧ್ಯಾತ್ಮಿಕ ಅಂಶಗಳಲ್ಲದೇ ಸಸ್ಯ ಸಂಬಂಧವಾದ ವೈಜ್ಞಾನಿಕ…

ಕೊರೊನಾದಿಂದ ಮರೆಯಾದ ದೀಪಾವಳಿಯ ಕಬಡ್ಡಿ ಸಂಭ್ರಮ

ದೀಪ ಬೆಳಕಿನ ಸಂಕೇತ ಪ್ರತಿಯೊಬ್ಬರಲ್ಲೂ ಅಂತರ್ಗತವಾಗಿರುವ ಈ ಜ್ಞಾನದೀವಿಗೆಯ ಬೆಳಗುವಿಕೆಯನ್ನು ನೆನಪಿಸುವ ಶುಭ ಸಂದರ್ಭದ ಪವಿತ್ರ ಹಬ್ಬವೇ ದೀಪಾವಳಿ. ಜಗತ್ತು ಸೃಷ್ಟಿಯಾದಾಗ…

ಆಧ್ಯಾತ್ಮ ದಶನದಲ್ಲಿ ಖಾರ್ವಿ ಸಮಾಜದ ಶ್ರೀ ಸಾಯಿಮುನಿ ಸ್ವಾಮೀಜಿ

ಭೌದ್ಧಿಕ ವಿಚಾರಕ್ರಾಂತಿಗಳಿಂದ ಪಶ್ಚಿಮದ ರಾಷ್ಟ್ರಗಳಿಂದ ಹಲವಾರು ತಂತ್ರಜ್ಞಾನಗಳು, ಯಾನಯಂತ್ರಗಳು, ವೈದ್ಯತಂತ್ರಗಳು ಮೂಡಿ ಬಂದು ಒಂದು ದೇಶದ ಆರ್ಥಿಕ ಪ್ರಗತಿಯಲ್ಲಿ ವಿಶೇಷವಾದ ವಿಕಾಸವಾಗಿದೆ.…