Blog

ಅಪ್ಪ-ಅಮ್ಮ ಸೇವಾ ಸಂಸ್ಥೆ ಮೂಲಕ ಅಗಣಿತ ಸೇವೆ, ಜಿ. ಆರ್. ತಾಂಡೇಲ, ಮಂಜುಗುಣಿ.

ಅಂಕೋಲಾ: ಪಟ್ಟಣದ ಪಿಎಂ ಹೈಸ್ಕೂಲಿನ ಶಿಕ್ಷಕರಾಗಿರುವ ಜಿ. ಆರ್. ತಾಂಡೇಲ ರವರು ಎನ್. ಸಿ .ಸಿ ಅಧಿಕಾರಿಯಾಗಿ ಸಲ್ಲಿಸುತ್ತಿರುವ ಅತ್ಯುತ್ತಮ ಸೇವೆಯಿಂದಾಗಿ…

ಸಣ್ಣ ವಯಸ್ಸಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಗುರುಪ್ರಸಾದ್ ಖಾವಿ೯

ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಪ್ರತಿಫಲವನ್ನು ಬಯಸದೆ ಸಮಾಜ ಸೇವೆಯಲ್ಲಿ ನಿರತರಾಗಿರುವ ಕುಂದಾಪುರ ಖಾವಿ೯ ಮಧ್ಯಕೇರಿ ಯಾ ಶಂಕರ್ ಖಾವಿ೯ ಮತ್ತು ರಾಧಾ…

ಚಿರತೆಯಂತೆ ಹಾರುತ್ತಾನೆ, ಸಿಂಹದಂತೆ ಎರಗುತ್ತಾನೆ, ಹಾವಿನಂತೆ ಸುತ್ತಿ ಕೊಳ್ಳುತ್ತಾನೆ….ಆಬ್ಭಾ!!

ಚಿರತೆಯಂತೆ ಹಾರುತ್ತಾನೆ. ಸಿಂಹದಂತೆ ಎರಗುತ್ತಾನೆ.ಹಾವಿನಂತೆ ಸುತ್ತಿ ಕೊಳ್ಳುತ್ತಾನೆ….ಆಬ್ಭಾ ..!! ಪ್ರಚಂಡ ಕಬಡ್ಡಿ ಆಟಗಾರ. ಪ್ರಜ್ವಲ್ ಉಮಾನಾಥ್ ಪಂಡಿತ್ ಗಂಗೊಳ್ಳಿ. ಕೇವಲ 20…

ನರಸಿಂಹ ಅಣ್ಣನ ನೆನಪು

ದಿ. ನರಸಿಂಹ ಖಾರ್ವಿ ಕುಂದಾಪುರ ಕುಂದಾಪುರ ಕೊಂಕಣಿ ಖಾರ್ವಿ ಸಮಾಜ ಕಂಡ ಅತ್ಯಂತ ಯಶಸ್ವಿ ನಾಯಕ ಕೊಡುಗೈದಾನಿ ಹಾಗೂ ಸರಳಜೀವಿ ಆದ…

ಕಾರ್ಯ ಕ್ರಮ ನಿರೂಪಣೆಗೆ ಹೊಸ ಸ್ಪರ್ಶ ನೀಡಿದ ಮಾಲಿನಿ ಸತೀಶ್ ಕುಮಾರ್ ಖಾರ್ವಿ

ಸ್ಪಷ್ಟ ಮಾತುಗಳು ಸೊಗಸಾದ ಧ್ವನಿ ಸುಂದರವಾದ ಕನ್ನಡದ ಮಧುರವಾಣಿಯ ನಿರೂಪಕಿ. ಕುಂದಾಪುರ JC ಸಮ್ಮೇಳನ ಕಾರ್ಯಕ್ರಮಕ್ಕೆ ಅಂದು ಬಂದ ಖ್ಯಾತ ಪತ್ರಕರ್ತ…

Saluting Covid warriors of Kharvi Community

ತೆರೆದ ತೋಡಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ.

ಕುಂದಾಪುರ: ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಖಾರ್ವಿ ಮೇಲ್ಕೇರಿ ಹಾಗೂ ಬಹದ್ದೂರ್ ಶಾ ವಾರ್ಡ್ ನ ನಡುವೆ ಇರುವ…

ಸಣ್ಣ ಕಥೆ ಗಳ ಸರದಾರ ಜನಾರ್ಧನ ಗಂಗೊಳ್ಳಿ.

ಆಕಸ್ಮಿಕವಾಗಿ ಮೊಳೆತು ಬಿಟ್ಟ ಬರವಣಿಗೆಯ ಆಸಕ್ತಿ ಕೆಲವೇ ಸಮಯದಲ್ಲಿ ಅದು ಹೆಮ್ಮರವಾಗಿ ಬೆಳೆದು ಹಲವು ಪುಸ್ತಕಗಳನ್ನೆ ಬರೆಯುವ ತನಕ ಮುಟ್ಟಿಸಿತು. ಇವರ…

ಕೋವಿಡ್ -19 ಪರಿಣಾಮ: ಅನುದಾನ ರಹಿತ ಶಾಲಾ ಶಿಕ್ಷಕರ ಜೀವನ ತ್ರಿಶಂಕು ಸ್ಥಿತಿಯಲ್ಲಿ…

ಅನುದಾನ ರಹಿತ ಶಾಲಾ ಶಿಕ್ಷಕರ ಬಗ್ಗೆ ಅತೀವ ಬೇಜಾರು ಇದೆ. ಶಿಕ್ಷಕರಾದವರು ತುಸು ಸ್ವಾಭಿಮಾನ ಹೆಚ್ಚೇ ಇರುವಂತವರು. ಎಲ್ಲರಂತೆ ಹೊಟ್ಟೆ ಪಾಡಿಗಾಗಿ…

1 ವಾರಗಳ ಕಾಲ ಲಾಕ್‌ಡೌನ್‌ ಮುಂದುವರಿಕೆ, ಜೂನ್‌ 14ರ ವರೆಗೆ ಕರ್ನಾಟಕ ಲಾಕ್‌

ಬೆಂಗಳೂರು: ಜೂನ್‌ 7ರ ಬೆಳಿಗ್ಗೆ 6 ಗಂಟೆವರಗೆ ರಾಜ್ಯದಲ್ಲಿ ಜಾರಿಯಲ್ಲಿದ್ದ ಕೊರೊನಾ ಲಾಕ್‌ಡೌನ್‌ನ್ನು ಜೂನ್‌ 14ರ ಬೆಳಿಗ್ಗೆ 6 ಗಂಟೆವರೆಗೆ ವಿಸ್ತರಿಸಲಾಗಿದೆ…